Videos

Home / News & Media / Videos

ಜಲ ಸಂರಕ್ಷಣೆಗೆ ಜಲಚಕ್ರದ ಬಗ್ಗೆ ಅರಿವು ಅಗತ್ಯ – ಮೇಲ್ಮೈ ನೀರು ಮತ್ತು ಅಂತರ್ಜಲ ಒಂದೇ ಜಲಚಕ್ರದ ಭಾಗವಾಗಿದೆ, ಒಂದರ ಅತಿಯಾದ ಬಳಕೆ ಇನ್ನೊಂದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 

ನಮಗೆ ಅಗತ್ಯವಿರುವ ನೀರಿನ ಪ್ರಮಾಣದಲ್ಲಿ ಶೇಕಡ 85ರಷ್ಟು ವ್ಯವಸಾಯಕ್ಕೆ ಬಳಸಲಾಗುತ್ತದೆ. ಆಹಾರವನ್ನು ವ್ಯರ್ಥ ಮಾಡುವುದು ನೀರನ್ನು ವ್ಯರ್ಥ ಮಾಡಿದಂತೆ.